ಪಾಸ್ ಗಳು ಮತ್ತು ರಿಯಾಯಿತಿಗಳು


ರಿಯಾಯಿತಿಗಳು (ಶಾಸಕರು ಮತ್ತು ಇತರರು)

 • ಎಮ್‍ಎಲ್‍ಎ - ಎಲ್ಲಾ ಶ್ರೇಣಿಗಳ ಸೇವೆಯಲ್ಲಿ ಉಚಿತ ಪ್ರಯಾಣದ ಅವಕಾಶ.
 • ಮಾಜಿ ಎಮ್‍ಎಲ್‍ಎ - ಒಬ್ಬ ಸಹ-ಪಯಣಿಗರೊಂದಿಗೆ ಎಲ್ಲಾ ಶ್ರೇಣಿಗಳ ಸೇವೆಯಲ್ಲಿ ಉಚಿತ ಪ್ರಯಾಣದ ಅವಕಾಶ.
 • ಪತ್ರಿಕೋದ್ಯಮಿ - ಗುರುತಿನ ಚೀಟಿಯನ್ನು ಹೊಂದಿರುವ ಪತ್ರಿಕೋದ್ಯಮಿಗಳಿಗೆ ಉಚಿತ ನಗರ ಸಂಚಾರಕ್ಕೆ ಅವಕಾಶ.
 • ಹಿರಿಯ ನಾಗರಿಕರು ( 60 ವರ್ಷ ಮತ್ತು 60 ವರ್ಷದ ಮೇಲ್ಪಟ್ಟು) - ರಾಜಹಂಸ ಮತ್ತು ಕೆಳಗಿನ ಶ್ರೇಣಿಗಳ ಸೇವೆಗಳಿಗೆ 25% ರಿಯಾಯಿತಿಯ ಅವಕಾಶ.

ಪಾಸುಗಳು (ರಿಯಾಯಿತಿ)

 • ವಿದ್ಯಾರ್ಥಿ ರಿಯಾಯಿತಿ ಪಾಸುಗಳು - ಸಾಮಾನ್ಯ ಬಸ್ ದರಗಳ ಮೇಲೆ 75% ರಿಂದ 80% ವರೆಗಿನ ರಿಯಾಯಿತಿ.
 • ಸ್ವಾತಂತ್ರ್ಯ ಹೋರಾಟಗಾರರು - ರಾಜಹಂಸ ಮತ್ತು ಕೆಳಗಿನ ಶ್ರೇಣಿಗಳ ಸೇವೆಗಳಲ್ಲಿ ಉಚಿತ ಪ್ರಯಾಣದ ಅವಕಾಶ. 75 ವರ್ಷದ ಮೇಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಸೇವೆಗಳಲ್ಲಿ ಒಬ್ಬ ಸಹಪ್ರಯಾಣಿಗರರ ಜೊತೆಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶವಿದೆ.
 • ಅಂಧರ ಪಾಸುಗಳು - ಸಾಮಾನ್ಯ ಮತ್ತು ವೇಗದೂತ ಸೇವೆಗಳಲ್ಲಿ ರಾಜ್ಯದಾದ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ.
 • ಅಂಗವಿಕಲ ಪಾಸುಗಳು - ಪ್ರತಿ ನಗರ/ಉಪನಗರ ಸೇವೆ ಹಾಗೂ ಗ್ರಾಮಾಂತರ ಸೇವೆಗಳಲ್ಲಿ ಬಾಗಿಲಿನ ಹತ್ತಿರದ 2 ಆಸನಗಳು ಅಂಗವಿಕಲರಿಗಾಗಿ ಮೀಸಲಾಗಿರುತ್ತವೆ

ಸಾಮಾನ್ಯ ಮತ್ತು ವೇಗದೂತ ಸೇವೆಗಳ ಮಾಸಿಕ ಪಾಸ್ ದರಗಳ ಪಟ್ಟಿ - ದಿನಾಂಕ 01-11-2015 ರಿಂದ

Chargeable stage Express Pass Rate (In Rs.) Ordinary Pass Rate (In Rs.)
1 400-00 360-00
2 600-00 600-00
3 1000-00 880-00
4 1200-00 1000-00
5 1320-00 1120-00
6 1600-00 1200-00
7 1760-00 1320-00
8 2000-00 1440-00
9 2150-00 1600-00
10 2350-00 1680-00
11 2500-00 1720-00
12 2650-00 1760-00
13 2700-00 1840-00
14 2750-00 1920-00
15 2800-00 1960-00
16 2850-00 2000-00
17 2900-00 2040-00
18 2950-00 2200-00
19 3000-00 2240-00
20 3050-00 2280-00
21 3100-00  
22 3150-00  
23 3200-00  

ಮೈಸೂರು ನಗರ ಸಾರಿಗೆ ದೈನಂದಿನ ಪಾಸ್ ದರ

ಸೇವೆಯ ಪ್ರಕಾರ ದರಗಳು
ನಗರ ರೂ.50/-
ವೋಲ್ವೊ ರೂ.90/-

ಸಂಯುಕ್ತ ದೈನಂದಿನ ಪಾಸುಗಳ ದರ-ಮಂಡ್ಯ

ಕ್ರಮ ಸಂಖ್ಯೆ ಮಾರ್ಗ್ ದರಗಳು
1 ಪಾಂಡವಪುರ - ಮಂಡ್ಯ ರೂ.60/-
2 ಮಳವಳ್ಳಿ- ಮಂಡ್ಯ ರೂ.70/-
3 ಮದ್ದೂರು- ಮಂಡ್ಯ ರೂ.50/-
4 ಶ್ರೀರಂಗಪಟ್ಟಣ - ಮಂಡ್ಯ ರೂ.60/-

ನಗರ ಸೇವೆಗಳ ಮಾಸಿಕ ಪಾಸುಗಳ ದರ ಪಟ್ಟಿ

 • ಹಿರಿಯ ನಾಗರಿಕರಿಗೆ ಪಾಸ್ ದರ: ನಗರ-ರೂ.565/-, ಗ್ರಾಮಾಂತರ-745/-
ಸೇವೆಯ ಪ್ರಕಾರ ದರಗಳು
ನಗರ ರೂ.620
ಉಪನಗರ ರೂ.820
ವೋಲ್ವೊ ರೂ.1025

ಮಾಸಿಕ ಪಾಸ್ ದರ

ಶುಲ್ಕ ವಿಧಿಸುವ ಘಟ್ಟ ದರಗಳು
1 ರೂ.375-00
2 ರೂ.595-00
3 ರೂ.850-00
4 ರೂ.1020-00
5 ರೂ.1070-00
6 ರೂ.1200-00
7 ರೂ.1350-00
8 ರೂ.1510-00
9 ರೂ.1670-00
10 ರೂ.1780-00
11 ರೂ.1870-00
12 ರೂ.1915-00
13 ರೂ.1950-00
14 ರೂ.1980-00
15 ರೂ.2025-00
16 ರೂ.2060-00
17 ರೂ.2080-00
18 ರೂ.2090-00
19 ರೂ.2110-00
20 ರೂ.2120-00
21 ರೂ.2150-00
22 ರೂ.2160-00
23 ರೂ.2170-00

ಕ.ರಾ.ರ.ಸಾ.ನಿ/ಬೆಂ.ಮ.ಸಾ.ಸಂ. ದೈನಂದಿನ ಸಂಯೋಜಿತ ಪಾಸುಗಳ ದರಪಟ್ಟಿ

ಕ್ರ.ಸಂ. ಇಂದ ಗೆ ಪಾಸ್ ಶುಲ್ಕ (ರೂ)
1 ಕನಕಪುರ ಬೆಂಗಳೂರು 135.00
2 ಹಾರೊಹಳ್ಳಿ ಬೆಂಗಳೂರು 105.00
3 ಚನ್ನಪಟ್ನ ಬೆಂಗಳೂರು 135.00
4 ರಾಮನಗರ ಬೆಂಗಳೂರು 110.00
5 ಮಾಗಡಿ ಬೆಂಗಳೂರು 95.00
6 ಚಿಕ್ಕಬಳ್ಳಾಪುರ ಬೆಂಗಳೂರು 135.00
7 ಗೌರಿಬಿದನೂರು ಬೆಂಗಳೂರು 165.00
8 ಶಿಢ್ಲಘಟ್ಟ ಬೆಂಗಳೂರು 110.00
9 ಚಿಂತಾಮಣಿ ಬೆಂಗಳೂರು 160.00
10 ಕೋಲಾರ ಬೆಂಗಳೂರು 155.00
11 ತುಮಕೂರು ಬೆಂಗಳೂರು 145.00
12 ಕುಣಿಗಲ್ ಬೆಂಗಳೂರು 140.00
13 ವಿಜಯಪುರ ಬೆಂಗಳೂರು 95.00
14 ಶಿರಾ ಬೆಂಗಳೂರು 245.00
15 ಗುಬ್ಬಿ ಬೆಂಗಳೂರು 180.00
16 ತುರುವೇಕೆರೆ ಬೆಂಗಳೂರು 245.00
17 ಮಧುಗಿರಿ ಬೆಂಗಳೂರು 190.00
18 ಕೊರಟಗೆರೆ ಬೆಂಗಳೂರು 155.00
19 ಡಾಬಸ್ಪೇಟೆ ಬೆಂಗಳೂರು 100.00
20 ಮಂಡ್ಯ ಬೆಂಗಳೂರು 170.00
21 ಮದ್ದೂರು ಬೆಂಗಳೂರು 145.00
22 ಮಳವಳ್ಳಿ ಬೆಂಗಳೂರು 185.00
23 ಕೆ.ಎಂ.ದೊಡ್ಡಿ ಬೆಂಗಳೂರು 160.00
24 ನಾಗಮಂಗಲ ಬೆಂಗಳೂರು 235.00
25 ಸಂತೆಬಾಚಹಳ್ಳಿ ಬೆಂಗಳೂರು 265.00
26 ಮೇಲುಕೋಟೆ ಬೆಂಗಳೂರು 265.00
27 ಕೆ.ಆರ್.ಪೇಟೆ ಬೆಂಗಳೂರು 275.00

ದೈನಂದಿನ ಪಾಸುಗಳ ದರ- ಮೈಸೂರು

ಕ್ರ.ಸಂ. ಸ್ಥಳ ಕಿ.ಮಿ ಪಾಸ್ ಶುಲ್ಕ (ರೂ)
1 ಪೆರಿಯಪಟ್ಟಣ 72 135.00
2 ಹುಣಸೂರು 47 90.00
3 ಕೆ.ಆರ್.ನಗರ 45 90.00
4 ಸರಗೂರು 59 100.00
5 ಹೆಚ್.ಡಿ.ಕೋಟೆ 59 100.00
6 ಮಳವಳ್ಳಿ 48 90.00
7 ಬನ್ನೂರು 24 60.00
8 ಮಂಡ್ಯ 48 90.00
9 ಕೆ.ಆರ್ .ಪೇಟೆ 60 110.00
10 ಗುಂಡ್ಲುಪೇಟೆ 60 110.00
11 ಚಾಮರಾಜನಗರ್ 62 110.00
12 ಕೊಳ್ಳೇಗಾಲ 62 110.00
13 ನಂಜನಗೂಡು 24 60.00
14 ಪಾಂಡವಪುರ 29 70.00

ಮಾಸಿಕ ಪಾಸುಗಳ ದರ- ಹಾಸನ್

ಕ್ರಮ ಸಂಖ್ಯೆ ನಗರ ಸಾರಿಗೆ ಹಂತಗಳು ದರಗಳು
1 1 ರಿಂದ 2 ರವರೆಗೆ ರೂ.340/-
2 1 ರಿಂದ 4 ರವರೆಗೆ ರೂ.490/-
3 1 ರಿಂದ 6 ರವರೆಗೆ ರೂ.600/-
4 1 ರಿಂದ 8 ರವರೆಗೆ ರೂ.650/-

ದೈನಂದಿನ ಪಾಸುಗಳ ದರ-ದಾವಣಗೆರೆ

ಕ್ರ.ಸಂ. ಮಾರ್ಗ್ ಕಿ.ಮಿ ಪಾಸ್ ಶುಲ್ಕ (ರೂ)
1 ದಾವಣಗೆರೆ - ಚಿತ್ರದುರ್ಗ 64 105.00
2 ದಾವಣಗೆರೆ - ಶಿವಮೊಗ್ಗ 95 160.00
3 ದಾವಣಗೆರೆ - ರಾಣಿಬೆನ್ನೂರು 40 80.00
4 ದಾವಣಗೆರೆ - ಹಾವೇರಿ 74 130.00
5 ಹರಿಹರ - ಶಿವಮೊಗ್ಗ 81 140.00
6 ಚಿತ್ರದುರ್ಗ- ಶಿರಾ 70 140.00
7 ಚಿತ್ರದುರ್ಗ - ಹಿರಿಯೂರು 41 80.00

ಮಾಸಿಕ ಪಾಸುಗಳ ದರ- ತುಮಕೂರು

ಕ್ರಮ ಸಂಖ್ಯೆ ನಗರ ಸಾರಿಗೆ ಹಂತಗಳು ದರಗಳು
1 1 ರಿಂದ 2 ರವರೆಗೆ ರೂ.440/-
2 1 ರಿಂದ 4 ರವರೆಗೆ ರೂ.490/-
3 1 ರಿಂದ 6 ರವರೆಗೆ ರೂ.550/-
4 1 ರಿಂದ 8 ರವರೆಗೆ ರೂ.600/-
5 1 ರಿಂದ 10 ರವರೆಗೆ ರೂ.650/-

2014-15 - ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ದರಗಳು

ಕ್ರ.ಸಂ. ಪಾಸಗಳ ವಿಧ ನಿಗದಿತ ಅವಧಿ ಪಾಸ್ ಶುಲ್ಕ (ರೂ)
1 7ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ ಉಚಿತ
2 ಹೈಸ್ಕೂಲ್ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ 700
05 ತಿಂಗಳಿಗೆ 350
2 ಹೈಸ್ಕೂಲ್ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ 700
05 ತಿಂಗಳಿಗೆ 350
3 ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ 10 ತಿಂಗಳಿಗೆ 500
05 ತಿಂಗಳಿಗೆ 250
4 ಕಾಲೇಜು/ಡಿಪ್ಲೋಮಾ,ವಿದ್ಯಾರ್ಥಿಗಳಿಗೆ 10 ತಿಂಗಳಿಗೆ 1000
05 ತಿಂಗಳಿಗೆ 500
5 ಐಟಿಐ ವಿದ್ಯಾರ್ಥಿಗಳಿಗೆ 12 ತಿಂಗಳಿಗೆ 1250
06 ತಿಂಗಳಿಗೆ 625
6 ವೃತ್ತಿಪರ ಕೋರ್ಸ್ ಗಳಾದ ವೈದ್ಯಕೀಯ ಇಂಜಿನಿಯರಿಂಗ್,ಇತರೆ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ 1500
05 ತಿಂಗಳಿಗೆ 750
7 ಸಂಜೆ ಕಾಲೇಜು/ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ 1300
 • ಉಲ್ಲೇಖ (2 ) ರ ಸಾಮಾನ್ಯ ಸ್ಥಾಯಿ ಆದೇಶದಲ್ಲಿ ಉಲ್ಲೇಖಿಸಿ ಮುಂದುವರೆಸಿಕೊಂಡು ಬಂದಿರುವ ಸಂಸ್ಕರಣಾ ಶುಲ್ಕ ಸಂಗ್ರಹವನ್ನು ರೂ.60/- ರಿಂದ ರೂ.100/- ಕ್ಕೆ ಪರಿಷ್ಕರಿಸಲಾಗಿದೆ. ಇನ್ನುಳಿದಂತೆ ಅಪಘಾತ ಪರಿಹಾರ ನಿಧಿ ಶುಲ್ಕ ಸಂಗ್ರಹಣೆಯ ಸಂಬಂಧ ಈಗಾಗಲೇ ಹೊರಡಿಸಿ ಜಾರಿಯಲ್ಲಿರುವ ಆದೇಶ/ಸುತ್ತೋಲೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
 • ಈ ಪ್ರಕಾರವಾಗಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಂಸ್ಕರಣಾ ಶುಲ್ಕ ರೂ.100/- ಹಾಗೂ ಅಪಘಾತ ಪರಿಹಾರ ಶುಲ್ಕ ರೂ.10/- ನ್ನು ಪಡೆದು ಪಾಸು ವಿತರಿಸಲು ಕ್ರಮ ಕೈಗೊಳ್ಳುವುದು.

Last updated date