ಕ.ರಾ.ರ.ಸಾ.ನಿ. ಮೂಲಭೂತ ಸೌಕರ್ಯಗಳು ಮತ್ತು ಸೌಲಭ್ಯಗಳು

ದಶಕಗಳಿಂದ ಕ.ರಾ.ರ.ಸಾ.ನಿ. ಸಾಮಾನ್ಯ ಜನತೆಗೆ ಸುಸಜ್ಜಿತ ಮತ್ತು ಸಕಲ ಸೌಕರ್ಯಗಳುಳ್ಳ ಸಾರಿಗೆ ಸೇವೆಯನ್ನು ಒದಗಿಸುತ್ತಿದೆ. ಈ ದೆಸೆಯಲ್ಲಿ ಕ.ರಾ.ರ.ಸಾ.ನಿ. ಆರಾಮದಾಯಕ ಪ್ರಯಾಣಕ್ಕೆ ಅಗತ್ಯವಾಗಿರುವ ಎಲ್ಲ ಮೂಲಭೂತ ಸೌಕರ್ಯಗಳೊಂದಿಗೆ ಸಜ್ಜಾಗಿದೆ. ಮುಖ್ಯ ಆಡಳಿತ ( ಕಾರ್ಪೊರೇಟ್ ) ಕಚೇರಿ, ವಿಭಾಗೀಯ ಕಚೇರಿಗಳು, ಘಟಕಗಳು, ಬಸ್ ನಿಲ್ದಾಣಗಳು, ವಿಭಾಗೀಯ ಕಾರ್ಯಾಗಾರಗಳು, ಪ್ರಾದೇಶಿಕ ಕಾರ್ಯಾಗಾರಗಳು, ಮುದ್ರಣಾಲಯ, ಆಸ್ಪತ್ರೆಗಳು, ತರಬೇತಿ ಸಂಸ್ಥೆಗಳು, ಅಧಿಕಾರಿಗಳ / ನೌಕರರ ವಸತಿ ಗೃಹಗಳು ಹಾಗೂ ಕ್ರೀಡಾ-ಸಂಕೀರ್ಣ, ಇವೆಲ್ಲ ಕ.ರಾ.ರ.ಸಾ.ನಿ. ದ ಮೂಲ ಸೌಕರ್ಯಗಳಲ್ಲಿ ಅಡಕಗೊಂಡಿವೆ.
ಚಿತ್ರ: ಕ.ರಾ.ರ.ಸಾ.ನಿ. ನಿಗಮಿತ ಕಚೇರಿ, ಬೆಂಗಳೂರು.
ಚಿತ್ರ: ಕ.ರಾ.ರ.ಸಾ.ನಿ. ಪ್ರಾದೇಶಿಕ ತರಬೇತಿ ಸಂಸ್ಥೆ, ಹಾಸನ.
ಚಿತ್ರ: ಕ.ರಾ.ರ.ಸಾ.ನಿ. ಬಸ್ ನಿಲ್ದಾಣ
ಚಿತ್ರ: ಕ.ರಾ.ರ.ಸಾ.ನಿ. ಬಸ್ ನಿಲ್ದಾಣ
ಚಿತ್ರ: ಕ.ರಾ.ರ.ಸಾ.ನಿ. ಬಸ್ ನಿಲ್ದಾಣ
ಚಿತ್ರ: ಕ.ರಾ.ರ.ಸಾ.ನಿ. ನಗರ ಬಸ್ ನಿಲ್ದಾಣ, ಮೈಸೂರು.
ಚಿತ್ರ: ಕ.ರಾ.ರ.ಸಾ.ನಿ. ಬಸ್ ಘಟಕ, ಮಾಗಡಿ.
ಚಿತ್ರ: ಕ.ರಾ.ರ.ಸಾ.ನಿ. ಬಸ್ ನಿಲ್ದಾಣದಲ್ಲಿನ ನೈರ್ಮಲ್ಯ ವಿಭಾಗ

ಕ.ರಾ.ರ.ಸಾ.ನಿ. ಬಸ್ ನಿಲ್ದಾಣಗಳಲ್ಲಿನ ಸೌಲಭ್ಯಗಳು

 • ಒಂದೇ ಸೂರಿನಡಿಯಲ್ಲಿ ಸಮಗ್ರ ಸಾರಿಗೆ ಸೌಲಭ್ಯಗಳು
 • ಆಧುನಿಕ ಹೈ-ಟೆಕ್ ಬಸ್ ನಿಲ್ದಾಣಗಳು
 • ಕುಡಿಯುವ ನೀರು
 • ಆಸನ ವ್ಯವಸ್ಥೆಗಳು
 • ಆಧುನಿಕ ಶೌಚಾಲಯಗಳು
 • ಉಪಹಾರಗೃಹ ವ್ಯವಸ್ಥೆಗಳು
 • ಕಾಯ್ದಿರಿಸುವಿಕೆ ಮುಂಗಟ್ಟೆಗಳು
 • ಪೂರ್ವ-ಪಾವತಿ ಟ್ಯಾಕ್ಸಿ
 • ಎಟಿಎಂ ಸೌಲಭ್ಯಗಳು
 • ಪೂರ್ವ ಪಾವತಿ ಆಟೋ ರಿಕ್ಷಾ
 • ಧೂಳು-ರಹಿತ ವಾಹನ ನಿಲ್ದಾಣ ಪ್ರದೇಶ
 • ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನ ನಿಲ್ದಾಣ ವ್ಯವಸ್ಥೆ
 • ಡಿಜಿಟಲ್ ನಾಮಫಲಕಗಳ ಪ್ರದರ್ಶನ ಹಾಗೂ ಉತ್ತಮ/ಚುರುಕು (ಇಂಟೆಲಿಜೆಂಟ್) ಸಾರಿಗೆ ವ್ಯವಸ್ಥೆ
 • ಸಾರ್ವಜನಿಕ ಸಂಬೋಧನಾ ವ್ಯವಸ್ಥೆ
 • ವಾಣಿಜ್ಯ ಮಳಿಗೆಗಳು ಮತ್ತು ಕಚೇರಿಗಳು
 • ಪ್ರವಾಸಿ ಮಾಹಿತಿ ವ್ಯವಸ್ಥೆ
 • ಸಿಬ್ಬಂದಿ ವಿಶ್ರಾಂತಿ ಕೊಠಡಿಗಳು
 • ಆಧುನಿಕ ದೀಪ ವ್ಯವಸ್ಥೆ ಹಾಗೂ ಸೌಲಭ್ಯಗಳು
 • ಪ್ರಯಾಣಿಕರ ಸಾಮಾನು ಇರಿಸುವ ಕೊಠಡಿ

Last updated date 01-11-2019 03:15 AM
Custom Search
Sort by:
Relevance
Relevance
Date