ಕರಾರಸಾ.ನಿಗಮದ ಮಂಡಳಿ ನಿರ್ದೇಶಕರುಗಳು (ದಿನಾಂಕ:01-03-2019 ರಂದು)

ಕ್ರ.ಸಂ. ಶ್ರೀಯುತರು ಅಧಿಕಾರಿ / ಅಧಿಕಾರೇತರ
1 ಶ್ರೀ ಬಿ. ಸತ್ಯನಾರಾಯಣ,
ಮಾನ್ಯ ವಿಧಾನಸಭಾ ಸದಸ್ಯರು ಹಾಗೂ
ಅಧ್ಯಕ್ಷರು ,
ಕರಾರಸಾ.ನಿಗಮ, ಕೇಂದ್ರ ಕಛೇರಿ,
ಬೆಂಗಳೂರು 5600027.
ಅಧ್ಯಕ್ಷರು
2 ಶ್ರೀ ಐ.ಎಸ್.ಎನ್. ಪ್ರಸಾದ್, ಭಾಆಸೇ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ,
ವಿಧಾನ ಸೌಧ, ಬೆಂಗಳೂರು-560001

ನಿರ್ದೇಶಕರು
(ಅಧಿಕಾರಿಯುತ)
3 ಡಾ: ಬಿ. ಬಸವರಾಜು, ಭಾಆಸೇ
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,
ಸಾರಿಗೆ ಇಲಾಖೆ, ಕರ್ನಾಟಕ ಸರ್ಕಾರ,
ಬಹುಮಹಡಿ ಕಟ್ಟಡ, ಬೆಂಗಳೂರು 560001
ನಿರ್ದೇಶಕರು
(ಅಧಿಕಾರಿಯುತ)
4

ಶ್ರೀ ಶಿವಯೋಗಿ ಸಿ. ಕಳಸದ, ಭಾಆಸೇ
ವ್ಯವಸ್ಥಾಪಕ ನಿರ್ದೇಶಕರು,
ಕರಾರಸಾ.ನಿಗಮ., ಕೇಂದ್ರ ಕಛೇರಿ,
ಬೆಂಗಳೂರು 560027
ನಿರ್ದೇಶಕರು
(ಅಧಿಕಾರಿಯುತ)
5

ಡಾ: ಎನ್. ವಿ. ಪ್ರಸಾದ್, ಭಾಆಸೇ
ವ್ಯವಸ್ಥಾಪಕ ನಿರ್ದೇಶಕರು,
ಬೆಂಮನಸಾಸಂಸ್ಥೆ, ಕೇಂದ್ರ ಕಛೇರಿ,
ಬೆಂಗಳೂರು 560027.
ನಿರ್ದೇಶಕರು
(ಅಧಿಕಾರಿಯುತ)
6

ಶ್ರೀ ಪರೇಶ್ ಕುಮಾರ್ ಗೋಯಲ್,
ನಿರ್ದೇಶಕರು(ಸಾರಿಗೆ), 
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ,
  ಪರಿವಾಹನ್ ಭವನ್, ನಂ:1, ಸಂಸದ್ ಮಾರ್ಗ, 
ಭಾರತ ಸರ್ಕಾರ, ನವದೆಹಲಿ-110001
ನಿರ್ದೇಶಕರು
(ಅಧಿಕಾರಿಯುತ)
(ಕೇಂದ್ರ ಸರ್ಕಾರದ ಪ್ರತಿನಿಧಿ)
1 ಮಹಾನಗರ ಆಯುಕ್ತರು,
ಬಿ ಎಂ ಆರ್ ಡಿ ಎ, ಕರ್ನಾಟಕ ಸರ್ಕಾರ,
ನಂ:1, ಆಲಿ ಅಸ್ಕರ್ ರಸ್ತೆ,
ಬೆಂಗಳೂರು-560001
ಆಹ್ವಾನಿತರು
(ಅಧಿಕಾರಿಯುತ)

Last updated date