KSRTC

ವಿಶ್ವ ಬ್ಯಾಂಕ್ ಪ್ರಾಯೋಜಿತ ಯೋಜನೆ

ಬಸ್ ಕಾಯ್ದಿರಿಸಿ

ಕ.ರಾ.ರ.ಸಾ.ನಿ.ದ ವ್ಯವಹಾರ ವಿತರಕರಾಗಿ

AWATAR ಈ-ಟಿಕೆಟ್ ಸಹಾಯಕ್ಕೆ ಸ್ವಾಗತ
ಲಾಗಿನ್/ನೋಂದಾವಣೆ
* ನೋಂದಾಯೊಇತ ಸದಸ್ಯರಾಗಿದ್ದಲ್ಲಿ ದಯವಿಟ್ಟು ಸೈನ್ ಇನ್ ಆಗಿ. ಅಥವಾ, ಈಗಲೇ ನೋಂದಾಯಿತರಾಗಿ.

 

 

ವಿವರ ಪಟ್ಟಿ
* ಲಾಗಿನ್ ಆದ ನಂತರ ನಿಮಗೆ ಬೇಕಾದ ವಹಿವಾಟಿನ ಪ್ರಕಾರವನ್ನು ಆಯ್ದುಕೊಳ್ಳಿ.

 

 

ಟಿಕೆಟ್ ಕಾಯ್ದಿರಿಸಿ

* ಪ್ರಯಾಣದ ಆರಂಭಿಕ ಮತ್ತು ತಲುಪಬೇಕಾದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ.
ಆರಂಭಿಕ ಮತ್ತು ತಲುಪುವ ಸ್ಥಳದ ಮೊದಲ ಕೆಲವು ಅಕ್ಷರಗಳನ್ನು (ಕನಿಷ್ಠ ೩ ಅಕ್ಷರಗಳು) ನಮೂದಿಸಿ.
ಸೇವೆಯ ಶ್ರೇಣಿಗೆ ಅನುಗುಣವಾಗಿ ನಿಖರವಾದ ಪ್ರಯಾಣದ ದಿನಾಂಕ, ಪ್ರಯಾಣಿಕರ ಸಂಖ್ಯೆ, ಆರಂಭಿಕ ಮತ್ತು ತಲುಪುವ ಸ್ಥಳಗಳನ್ನು ನಮೂದಿಸಿ.
ನೀವು ಒಂದೇ ಮಾರ್ಗ ಅಥವಾ ಸುತ್ತು ಪ್ರಯಾಣಗಳಲ್ಲಿ ಯಾವುದನ್ನು ಬೇಕಾದರೂ ಆಯ್ದುಕೊಳ್ಳಬಹುದಾಗಿದೆ ಎಂಬುದನ್ನು, ದಯವಿಟ್ಟು ಗಮನಿಸಿ.

 

 

ಲಭ್ಯವಿರುವ ಸೇವೆಗಳ ಪಟ್ಟಿ

* ದಯವಿಟ್ಟು ಸೇವೆಯ ವಿವರಗಳನ್ನು ಗಮನಿಸಿ (ಖಾಲಿ ಆಸನಗಳು, ಪ್ರಯಾಣದ ಸಮಯ ಇತ್ಯಾದಿ.
ಲಭ್ಯವಿರುವ ಸೇವೆಗಳಲ್ಲಿ ಯಾವುದಾದರೂ ಒಂದು ಸೇವೆಯನ್ನು ಆಯ್ದುಕೊಳ್ಳಿ.
ನೀವು ಸುತ್ತು ಪ್ರಯಾಣಕಾಗಿ ಟಿಕೆಟ್ ಕಾದಿರಿಸುತ್ತಿದ್ದಲ್ಲಿ,ನೀವು ಎರಡು ಸೇವೆಗಳನ್ನು ಆಯ್ದುಕೊಳ್ಳಬೇಕಾಗುವುದು ಎಂಬ ಅಂಶವನ್ನು ದಯವಿಟ್ಟು ಗಮನಿಸಿ. (ಒಂದು ಹೋಗುವ ಪ್ರಯಾಣ, ಮತ್ತೊಂದು ಮರುಪ್ರಯಾಣ).

 

 

ಆಸನದ ವಿನ್ಯಾಸ

* ಲಭ್ಯವಿರುವ ಆಸನ ವಿನ್ಯಾಸದಿಂದ ನಿಮಗೆ ಬೇಕಾದ ಆಸನವ(ಗಳ)ನ್ನು ಆಯ್ದುಕೊಳ್ಳಿ.
ಲಭ್ಯವಿರುವ ಆಸನಗಳಲ್ಲಿ ಪ್ರಯಾಣಿಕರ ಸಂಖ್ಯೆಗೆ ಸರಿ ಹೊಂದುವಂತೆ ನಿಮಗೆ ಬೇಕಾದ ಆಸನಗಳನ್ನು ಆಯ್ಕೆ ಮಾಡಿಕೊಳ್ಳಿ.
ನೀವು ಸುತ್ತು ಪ್ರಯಾಣವನ್ನು ಆಯ್ಕೆ ಮಾದಿಕೊಂಡಿದ್ದಲ್ಲಿ, ಮೇಲ್ಕಂಡ ಕ್ರಮವನ್ನು ಮರು ಪ್ರಯಾಣಕ್ಕೂ ಅನುಸರಿಸಿ.

 

 

ಲಭ್ಯವಿರುವ ಸೇವೆಗಳ ಪಟ್ಟಿ ( ಆಯ್ದುಕೊಂಡ ಆಸನಗಳ ವಿವರಗಳೊಂದಿಗೆ)
* ದಯವಿಟ್ಟು ಆಸನ ಸಂಖ್ಯೆ(ಗಳು), ಪ್ರಯಾಣದ ಆರಂಭಿಕ ಸ್ಥಳ/ಸಮಯ, ತಲುಪುವ ಸ್ಥಳ/ಸಮಯಗಳನ್ನು ಪರೀಕ್ಷಿಸಿಕೊಳ್ಳಿ.

 

 

ಪ್ರಯಾಣಿಕರ ವಿವರಗಳು

* ಪ್ರಯಾಣಿಕರ ವಿವರಗಳನ್ನು ನಮೂದಿಸಿ (ಹೆಸರು, ವಯಸ್ಸು, ಲಿಂಗ, ಮುಖ್ಯ ಪ್ರಯಾಣಿಕ ಽ ವಿಳಾಸ) ಪ್ರಯಾಣಿಕರ ಶ್ರೇಣಿ ಮತ್ತು ’ಚೆಕ್ ಫೇರ್’ ಮೇಲೆ ಕ್ಲಿಕ್ ಮಾಡಿ.

 

 

ಪ್ರಯಾಣದ ಸಾರಾಂಶ
* ಲಭ್ಯವಿರುವ ಪಾವತಿ ಮಾರ್ಗಗಳಲ್ಲಿ ಒಂದನ್ನು ಆಯ್ದುಕೊಂಡು ಟಿಕೆಟ್ ಮೊತ್ತವನ್ನು ಪಾವತಿಸಿ.

 

 

ಕರಾರಸಾನಿ ಉಲ್ಲೇಖ ಸಂಖ್ಯೆ
* ಪ್ರಕಟವಾದ ಕರಾರಸಾನಿ ಉಲ್ಲೇಖ ಸಂಖ್ಯೆಯನ್ನು ದಯವಿಟ್ಟು ನಮೂದಿಸಿಕೊಳ್ಳಿ.

 

 

ಐಸಿಐಸಿಐ ಪೇಮೆಂಟ್ ಗೇಟ್‍ವೇ

* ಕಾರ್ಡ್ ವಿವರಗಳನ್ನು ನಮೂದಿಸಿ, ನಿಮ್ಮ ಪಾವತಿಯನ್ನು ಐಸಿಐಸಿಐ ಪೇಮೆಂಟ್ ಗೇಟ್‍ವೇ ಮೂಲಕ ಖಚಿತಪಡಿಸಿ.

 

 

ಅಂತಿಮ ಸಾರಾಂಶ

* ಪ್ರಯಾಣದ ಅಂತಿಮ ಸಾರಾಂಶವನ್ನು ದಯವಿಟ್ಟು ಪರೀಕ್ಷಿಸಿಕೊಳ್ಳಿ ಮತ್ತು ನಿಮ್ಮ ಈ-ಟಿಕೆಟ್ ಅನ್ನು ಮುದ್ರಿಸಿ.

 

 

ಟಿಕೆಟ್

* ಈ-ಟಿಕೆಟ್

 

 

KSRTC © 2011. All Rights Reserved.KSRTC eMailCRM Login

Designed and Developed by Fugo Creative Pvt Ltd

Powered by :
Radiant info